Festival Season Bank Holiday: ಹೋಳಿ, ಯುಗಾದಿ, ರಂಜಾನ್ ಪರಿಣಾಮ 11 ದಿನ ರಜೆ
March Bank Holidays 2026: 11 Days Complete List – RBI Holiday Calendar, Holi, Ramzan, Ugadi Special Update ನವದೆಹಲಿ: ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಯೋಜನೆ ಮಾಡುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ಅತ್ಯಂತ ಮುಖ್ಯ. ಹೋಳಿ, ರಂಜಾನ್, ಯುಗಾದಿ, ರಾಮನವಮಿ ಮತ್ತು ಮಹಾವೀರ ಜಯಂತಿ ಸೇರಿದಂತೆ ಪ್ರಮುಖ ಹಬ್ಬಗಳ ಹಿನ್ನೆಲೆ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 11 ದಿನಗಳ ರಜೆ ಘೋಷಿಸಲಾಗಿದೆ. ಈ ರಜೆಗಳ ಪಟ್ಟಿ Reserve Bank … Read more