ಕರ್ನಾಟಕದಲ್ಲಿ ‘ಹುಲಿ-ಇಲಿ’ ಹವಾಮಾನ: ಬಿಸಿಲು ಜೊತೆ ಮಳೆಯ ಮುನ್ಸೂಚನೆ Yellow Alert
ರಾಜ್ಯದಲ್ಲಿ ಬೇಸಿಗೆ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಬಿಸಿಲಿನ ಬೇಗೆಗೆ ಹೈರಾಣಾಗಿರುವ ಸಂದರ್ಭದಲ್ಲೇ ಮಳೆಗಾಲದ ಮುನ್ನೋಟದಂತೆ ಗುಡುಗು-ಸಿಡಿಲಿನ ಮಳೆಯ ಅಲರ್ಟ್ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಗಾ ಕೇಂದ್ರ (KSNDMC) ನೀಡಿರುವ ತಾಜಾ ವರದಿ ಪ್ರಕಾರ, ಏಪ್ರಿಲ್ 22ರಿಂದ ಏಪ್ರಿಲ್ 24ರವರೆಗೆ ರಾಜ್ಯದ ಹಲವೆಡೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ 16ಕ್ಕೂ ಹೆಚ್ಚು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಬೇಸಿಗೆ ತಾಪಮಾನ vs ಮಳೆ … Read more