Second Marriage Property Rights – ಎರಡನೇ ಮದುವೆಯಾದ ಮಹಿಳೆಗೆ ಮೊದಲ ಗಂಡನ ಆಸ್ತಿಯ ಮೇಲೆ ಹಕ್ಕಿದೆಯೇ?
ಭಾರತದಲ್ಲಿ ಮಹಿಳೆಯರ ಆಸ್ತಿ ಹಕ್ಕು (Property Rights of Women) ಕುರಿತು ಹಲವಾರು ಎರಡನೇ ಮದುವೆಯಾದ ಮಹಿಳೆಗೆ ಮೊದಲ ಗಂಡನ ಆಸ್ತಿಯ ಮೇಲೆ ಹಕ್ಕಿದೆಯೇ? ವರ್ಷಗಳಿಂದ ಗೊಂದಲ, ತಪ್ಪು ಅರ್ಥಗಳು ಮತ್ತು ಸಾಮಾಜಿಕ ಭಯಗಳು ಇವೆ. ಅದರಲ್ಲೂ ವಿಶೇಷವಾಗಿ ವಿಧವೆ ಮರುಮದುವೆಯಾದರೆ (Second Marriage), ಮೊದಲ ಗಂಡನ ಆಸ್ತಿಯ ಮೇಲೆ ಆಕೆಗೆ ಹಕ್ಕು ಇರುತ್ತದೆಯೇ ಅಥವಾ ಇಲ್ಲವೇ? ಎಂಬ ಪ್ರಶ್ನೆ ಅನೇಕ ಕುಟುಂಬಗಳಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡುವಂತೆ ಮದ್ರಾಸ್ ಹೈಕೋರ್ಟ್ (Madras … Read more