Post Office Scheme KVP : 1 ಲಕ್ಷ ಹೂಡಿಕೆ ಮಾಡಿದ್ರೆ 2 ಲಕ್ಷ ವಾಪಸ್! ಕಿಸಾನ್ ವಿಕಾಸ್ ಪತ್ರ ಸಂಪೂರ್ಣ ಮಾಹಿತಿ
ನಮಸ್ಕಾರ ಸ್ನೇಹಿತರೇ!ಇಂದಿನ ದಿನಗಳಲ್ಲಿ ದುಡ್ಡು ಉಳಿಸೋದು ಎಷ್ಟು ಕಷ್ಟ ಅಂತ ನಿಮಗೆ ಗೊತ್ತೇ ಇದೆ. ದುಡ್ಡು Post Office Scheme ಉಳಿಸಿದ್ರೂ ಎಲ್ಲಿ ಹೂಡಿಕೆ ಮಾಡಿದ್ರೆ ಸುರಕ್ಷಿತ? ಯಾವ ಸ್ಕೀಮ್‌ನಲ್ಲಿ ಗ್ಯಾರಂಟಿ ಲಾಭ ಸಿಗುತ್ತೆ? ಮಾರ್ಕೆಟ್ ರಿಸ್ಕ್ ಇಲ್ಲದ ಪ್ಲಾನ್ ಯಾವುದು? ಅನ್ನೋ ಪ್ರಶ್ನೆಗಳು ಎಲ್ಲರ ಮನಸ್ಸಲ್ಲೂ ಇರುತ್ತವೆ. ಇಂಥ ಸಮಯದಲ್ಲಿ ಜನರಿಗೆ ಹೆಚ್ಚು ನಂಬಿಕೆ ಕೊಡೋದು Post Office Schemeಗಳು. ಅದ್ರಲ್ಲೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನ ಹೂಡಿಕೆ ಮಾಡ್ತಿರೋದು Kisan Vikas Patra (KVP) … Read more