Territorial Army Recruitment 2025: 1426 ಸೈನಿಕ ಹುದ್ದೆಗಳ ನೇಮಕಾತಿ – ಅರ್ಜಿ ಸಲ್ಲಿಸಲು ಇಂದುಲೇ ಅವಕಾಶ
ಹಲೋ ಸ್ನೇಹಿತರೇ ನಮಸ್ಕಾರ ಇಂದಿನ ಹೊಸ ಉದ್ಯೋಗ ಮಾಹಿತಿ ಮೂಲಕ ನಿಮ್ಮೆದುರಿಗೆ ಒಂದು ಸಿಹಿ ಸುದ್ದಿ ಬಂದಿದೆ.ಭಾರತದ ಪ್ರಾದೇಶಿಕ ಸೇನೆ (Territorial Army) 2025ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ.ಸರ್ಕಾರಿ ಸೇನಾ ಇಲಾಖೆಯಲ್ಲಿ ಕೆಲಸ ಮಾಡುವ ಕನಸನ್ನು ಸಾಕಾರಗೊಳಿಸಬೇಕೆಂದು ಬಯಸುವವರಿಗೆ ಇದು ಒಂದು ಅದ್ಭುತ ಅವಕಾಶವಾಗಿದೆ. ಈ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿಯನ್ನು — ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ವಿಧಾನ, ವೇತನ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಸಂದರ್ಶನದ ದಿನಾಂಕ — ಎಲ್ಲವನ್ನೂ ಇಲ್ಲಿ ವಿವರವಾಗಿ … Read more