ಮೀಶೋ ಷೇರು ಮಾರುಕಟ್ಟೆಯಲ್ಲಿ ಸ್ಫೋಟಕ ಪ್ರವೇಶ: ಐಪಿಒ ಬೆಲೆಗೆ 46% ಪ್ರೀಮಿಯಂ ಹೂಡಿಕೆದಾರರಿಗೆ ಹೊಸ ಭರವಸೆ!
🔶 ಐಪಿಓಗೆ ಭಾರೀ ಬೇಡಿಕೆ: 79 ಪಟ್ಟು ಸಬ್ಸ್ಕ್ರಿಪ್ಷನ್ ಡಿಸೆಂಬರ್ 3 ರಿಂದ 5ರವರೆಗೆ ನಡೆದ ಮೀಶೋ ಐಪಿಓಗೆ ಹೂಡಿಕೆದಾರರಿಂದ ಅಸಾಧಾರಣ ಪ್ರತಿಕ್ರಿಯೆ ದೊರೆಯಿತು. ಒಟ್ಟು 79 ಪಟ್ಟು ಸಬ್ಸಕ್ರೈಬ್ ಆಗಿರುವುದು, ಈ ಕಂಪನಿಯ ಮೇಲಿನ ಮಾರುಕಟ್ಟೆ ನಂಬಿಕೆಯನ್ನು ತೋರಿಸುತ್ತದೆ. ಪ್ರೈಸ್ಬ್ಯಾಂಡ್: ₹105 – ₹111 ಒಟ್ಟು ಇಷ್ಯೂ ಗಾತ್ರ: ₹5,421 ಕೋಟಿ ರಿಟೇಲ್, QIB, HNI ಎಲ್ಲ ವಿಭಾಗದಲ್ಲೂ ಭಾರೀ ಬೇಡಿಕೆ ಇದರಿಂದಲೇ ಲಿಸ್ಟಿಂಗ್ ದಿನ ದೊಡ್ಡ ಪ್ರಮಾಣದ ಲಾಭ ಸಿಗುವ ನಿರೀಕ್ಷೆ ಶುರುವಾಯಿತು. 🔶 … Read more