Karnataka Agriculture News: 1 ಎಕರೆಗಿಂತ ಕಡಿಮೆ ಜಮೀನು ರೈತರಿಗೆ ಸರ್ಕಾರದ ದೊಡ್ಡ ನಿರ್ಧಾರ
ಬೆಂಗಳೂರು:ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (Small & Marginal Farmers) ರಾಜ್ಯ ಸರ್ಕಾರದಿಂದ ದೊಡ್ಡ Karnataka Agriculture ನಿರೀಕ್ಷೆಯ ಸುದ್ದಿಯೊಂದು ಹೊರಬಿದ್ದಿದೆ. 1 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತ ಕುಟುಂಬಗಳ ಸಂಕಷ್ಟವನ್ನು ಮನಗಂಡಿರುವ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು, ಕೃಷಿಗೆ ಯೋಗ್ಯವಾದ ಅರಣ್ಯ ಭೂಮಿಯನ್ನು ರೈತರಿಗೆ ಹಂಚಿಕೆ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ. ಈ ಹೇಳಿಕೆ ರಾಜ್ಯದ … Read more