🪖 Indian Army Recruitment 2026 – Apply Now for 12th Pass Government Job | Latest Indian Army Notification
Indian Army 12th Pass Jobs 2026 ನಮಸ್ಕಾರ ವೀಕ್ಷಕರೇ 🙏ಭಾರತೀಯ ಸೇನೆಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ದ್ವಿತೀಯ ಪಿಯುಸಿ (12th Pass) ತೇರ್ಗಡೆಯಾದ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶ. ಈ ಬಾರಿ ಭಾರತೀಯ ಸೇನೆ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಸೇನೆಯಲ್ಲಿ ಕೆಲಸ ಮಾಡುವುದು ನಮ್ಮ ದೇಶದ ಸೇವೆಯ ಭಾಗವಾಗಿದ್ದು, ಗೌರವಪೂರ್ಣ ಹಾಗೂ ಭದ್ರ ಜೀವನಕ್ಕಾಗಿ ಇದು ಅತ್ಯುತ್ತಮ ಆಯ್ಕೆ Indian Army Notification 2026 ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು — … Read more