KSRTC Free Heavy Vehicle Driving Training 2026 | ಎಸ್‌ಸಿ ಯುವಕರಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ – ಊಟ, ವಸತಿ, ಲೈಸೆನ್ಸ್ ಎಲ್ಲವೂ ಫ್ರೀ
ಬೆಂಗಳೂರು: ಕರ್ನಾಟಕದ ಪರಿಶಿಷ್ಟ ಜಾತಿ (SC) ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಹಾಗೂ ಖಾಯಂ ಉದ್ಯೋಗದ ದಾರಿ ತೆರೆಯುವ ಮಹತ್ವದ ಅವಕಾಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನೀಡಿದೆ. ಸಮಾಜ ಕಲ್ಯಾಣ ಇಲಾಖೆಯ PM-AJAY (Pradhan Mantri Anusuchit Jati Abhyuday Yojana) ಯೋಜನೆಯಡಿ, ಅರ್ಹ ಎಸ್‌ಸಿ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ (Heavy Transport Vehicle – HTV) ನೀಡಲಾಗುತ್ತಿದ್ದು, ತರಬೇತಿ ಅವಧಿಯಲ್ಲಿ ಊಟ, ವಸತಿ ಮತ್ತು ಅಧಿಕೃತ ಚಾಲನಾ … Read more